ಮಕ್ಕಳು ಓದುತ್ತಿಲ್ಲವೆ? ಮೊಬೈಲ್‌ ಗೀಳಿಗೆ ಬಿದ್ದಿದ್ದಾರೆಯೇ ಸಂಕಷ್ಟಿ ದಿನ ಈ ಕಾರ್ಯ ಮಾಡಿ

ಜೂನ್‌ 25 ಮಂಗಳವಾರ ಅಂಗಾರಿಕಾ ಸಂಕಷ್ಟಿ ಇದೆ. ಇದು ಅತ್ಯಂತ ಮಹತ್ವವಾದ ಸಂಕಷ್ಟಿ

ಅಂಗಾರಿಕಾ ಸಂಕಷ್ಟಿಯ ದಿನದಂದು ಗಣೇಶನಿಗೆ ಒಂದು ವಿಶೇಷವಾದ ವಸ್ತುವನ್ನು ಸಲ್ಲಿಸಿದರೆ ಸಾಲ ಮುಕ್ತರಾಗುವ ಜೊತೆಗೆ ಒಳಿತಾಗುತ್ತದೆ.

ಮಕ್ಕಳು ಹಠ ಮಾಡುತ್ತಿದ್ದಾರೆ, ಮಾತು ಕೇಳುತ್ತಿಲ್ಲ, ಓದುತ್ತಿಲ್ಲ ಎಂಬ ಆತಂಕವಿದ್ದರೆ ಅಂಗಾರಿಕಾ ಸಂಕಷ್ಟಿ ದಿನ ಒಂದು ಕಾರ್ಯವನ್ನು ಮಾಡಿ.

ಕಡಲೆಕಾಳನ್ನು ಬಟ್ಟಲಿಗೆ ಹಾಕಿಕೊಂಡು ಕೈಯಲ್ಲಿ ಹಿಡಿದುಕೊಂಡು ಓಂ ಗಂ ಗಣಪತೆಯೇ ನಮಃ ಎಂದು 108 ಬಾರಿ ಪಠಿಸಿ, ಗಣೇಶನ ಫೋಟೊ ಮುಂದಿಡಿ.

ಮಾರನೇಯ ದಿನ ಅದೇ ಕಡಲೆಕಾಯಿಯನ್ನು ಬಳಸಿ ಉಸುಳಿ ಮಾಡಿ ಅದನ್ನು ಆ ಮಕ್ಕಳಿಗೆ ನೀಡಿ, ಇದರಿಂದ ಮಕ್ಕಳಿಗೆ ಒಳಿತಾಗುತ್ತದೆ.

ವಿಘ್ನಗಳಿಂದ ನಿವಾರಣೆ ಪಡೆಯಲು ಅಂಗಾರಿಕಾ ಸಂಕಷ್ಟಿ ದಿನ ಐದು ಗುಲಾಬಿ ಹೂವು ಮನೆಗೆ ತರಬೇಕು.

ಗುಲಾಬಿ ಹೂವುಗಳಿಗೆ ಕಾಂಡ ಇರಬೇಕು, ಅಂಗಾರಿಕಾ ಸಂಕಷ್ಟಿ ದಿನ ಪೂರ್ತಿ ಪಾತ್ರೆಯಲ್ಲಿ ನೀರು ಹಾಕಿ ಅದರಲ್ಲಿ ಇಡಬೇಕು.

ಆ ಐದೂ ಗುಲಾಬಿ ಹೂಗಳನ್ನು ಗಣೇಶನ ಮುಂದಿಟ್ಟು ಪ್ರಾರ್ಥಿಸಿ. ಮಾರನೇಯ ದಿನ ಆ ನೀರನ್ನು ಗಿಡಗಿಗಳಿಗೆ ಚೆಲ್ಲಿ, ಗುಲಾಬಿ ಹೂವುಗಳನ್ನು ಮಣ್ಣಲ್ಲಿ ಹೂಳಿ.

ಹೀಗೆ ಮಾಡುವುದರಿಂದ ಬರುವ ಎಲ್ಲ ವಿಘ್ನಗಳು ದೂರಾಗುತ್ತವೆ. ಅಂದುಕೊಂಡ ಕಾರ್ಯಗಳು ಬೇಗನೆ ಆಗುತ್ತವೆ.