ನುಗ್ಗೆಕಾಯಿ ಎಲೆಯ ಉಪಯೋಗಗಳು ಒಂದೆರಡಲ್ಲ, ಇಲ್ಲಿ ತಿಳಿಯರಿ

ನುಗ್ಗೆಕಾಯಿ ರುಚಿಗೆ ಬಳಸಿದರೆ ನುಗ್ಗೆ ಕಾಯಿ ಎಲೆಯನ್ನು ಆರೋಗ್ಯಕ್ಕೆ ಬಳಸಲಾಗುತ್ತದೆ. 

ನುಗ್ಗೆಕಾಯಿ ಎಲೆಯನ್ನು ಶುದ್ಧ ಸಸ್ಯ ಎನ್ನುತ್ತಾರೆ. 4000 ವರ್ಷದಿಂದಲೂ ಔಷಧಿಗಳಲ್ಲಿ ಬಳಸಲಾಗುತ್ತದೆ.

ಪ್ರಾಚೀನಕಾಲದಿಂದಲೂ ನುಗ್ಗೆಕಾಯಿ ಸೊಪ್ಪನ್ನು ಆಯುರ್ವೇಧದಲ್ಲಿ ವಿವಿಧ ಚಿಕಿತ್ಸೆಗಳಿಗೆ ಬಳಸಲಾಗುತ್ತಿದೆ.

ನುಗ್ಗೆಕಾಯಿ ಎಲೆಯಲ್ಲಿ ವಿಟಮಿನ್ ಸಿ, ಜಿಂಕ್, ಕಬ್ಬಿಣದ ಅಂಶಗಳು ಇರುತ್ತವೆ.

ನಿಮತಿನವಾಗಿ ನುಗ್ಗೆಕಾಯಿ ಎಲೆಯನ್ನು ಹಸಿಯಾಗಿ ಅಥವಾ ಆಹಾರದ ರೂಪದಲ್ಲಿ ಸೇವಿಸುವುದು ಲಿವರ್​ಗೆ ಒಳ್ಳೆಯದು.

ನುಗ್ಗೆಕಾಯಿ ಎಲೆ ಸೇವನೆಯಿಂದ ವ್ಯಕ್ತಿಯ ಕಣ್ಣಿನ ಆರೋಗ್ಯ ವೃದ್ಧಿಯಾಗುತ್ತದೆ. ದೃಷ್ಟಿದೋಷ ನಿವಾರಣೆಯಾಗುತ್ತದೆ.

ನುಗ್ಗೆಕಾಯಿ ಎಲೆಯನ್ನು ನಿತ್ಯ ಸೇವಿಸುವುದರಿಂದ ಸಕ್ಕರೆ ಕಾಯಿಲೆ ಹಿಡಿತದಲ್ಲಿರುತ್ತದೆ.

ಅಧಿಕ ರಕ್ತದೊತ್ತಡ ಹಾಗೂ ಹೃದಯ ಸಮಸ್ಯೆ ಇರುವವರಿಗೆ ನುಗ್ಗೆ ಕಾಯಿ ಎಲೆ ಬಳಕೆ ಬಹಳ ಉತ್ತಮ.