ಅಧರಕ್ಕೂ ಸಿಹಿ ಉದರಕ್ಕೆ ಉಪಕಾರಿ

ಬೊಜ್ಜಿನ ಭಯ ಇರುವುದಿಲ್ಲ

ತೂಕ ಕೆಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ

ಎಂತಹ ಕಠಿಣ ಸಮಯ ದಲ್ಲಿ ಮಾನಸಿಕ ಸಮಾಧಾನ ನಿಡುವುದು

ಚರ್ಮ ದ ಕಾಂತಿ ಹೆಚ್ಚಿಸಿ ದೇಹದ ಸುಕ್ಕು ನಿವಾರಿಸುತ್ತವೆ

ಬಲಿಷ್ಠ ಮೂಳೆಗಳು ಇವಗಳಿಂದ ಸಾಧ್ಯ

ವಿಶೇಷ ವಾಗಿ ಸಕ್ಕರೆಯ ರೋಗ ನಿಯಂತ್ರಣ ಕ್ಕೆ ಬರುತ್ತದೆ

ಹೃದಯದ ಸಹಜ ಕಾರ್ಯ ನಿರ್ವಹಿಸಲು ಅನುಕೂಲ ಮಾಡುತ್ತವೆ

ಮುಖ್ಯ ವಾಗಿ ರಕ್ತ ಹೀನತೆಗೆ ಅವಕಾಶವಿಲ್ಲ

ಕಣ್ಣಿನ ಶಸ್ತ್ರ ಚಿಕಿತ್ಸೆಯ ಅಗತ್ಯ ಇಲ್ಲ