ಡಬ್ಲ್ಯುಪಿಎಲ್2ನೇ ಆವೃತ್ತಿಯಲ್ಲಿ ಆರ್ ಸಿಬಿ ಟ್ರೋಫಿ ಗೆಲ್ಲಲು ನೆರವಾದ ಕನ್ನಡತಿ ಶ್ರೇಯಾಂಕಾ ಪಾಟೀಲ್, ಇತ್ತೀಚೆಗೆ ಭಾರಿ ಬ್ಯುಸಿಯಾಗಿದ್ದಾರೆ.
ಪ್ರಶಸ್ತಿ ಗೆದ್ದ ನಂತರ ಸಾಕಷ್ಟು ಜನಪ್ರಿಯತೆ ಪಡೆದ ಟಗರುಪುಟ್ಟಿ ಇದೀಗ ಮತ್ತೊಂದು ಸಂವಾದದಲ್ಲಿ ಭಾಗಿಯಾಗಿದ್ದಾರೆ. ಟೈಮ್ಸ್ನೌ ಆಯೋಜಿಸಿದ್ದ ಮಹಿಳಾ ಕ್ರಿಕೆಟ್ ಕುರಿತು ಕಾರ್ಯಕ್ರಮ ಅದಾಗಿತ್ತು.